ಚಿರಂಜೀವಿ ಎಂಬುದು ಕನ್ನಡ ವಿಕಿಪೀಡಿಯದಲ್ಲಿ ಈ ಕೆಳಕಂಡ ಲೇಖನಗಳಿಗೆ ಸಂಬಂಧಪಟ್ಟದ್ದಾಗಿದೆ. ಚಿರಂಜೀವಿ - ಈ ಲೇಖನವು ಶಾಶ್ವತವಾಗಿ ಜೀವಂತವಾಗುಳಿಯುವುದರ ಧಾರ್ಮಿಕ ನಂಬಿಕೆಯ ಬಗ್ಗೆ. ೧೯೩೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚಿರಂಜೀವಿ ಬಗ್ಗೆ ಮಾಹಿತಿಗೆ - ಚಿರಂಜೀವಿ (ಚಲನಚಿತ್ರ ೧೯೩೬) ಲೇಖನವನ್ನು ಓದಿ. ೧೯೭೬ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರ ಚಿರಂಜೀವಿ ಬಗ್ಗೆ ಮಾಹಿತಿಗೆ- ಚಿರಂಜೀವಿ (ಚಲನಚಿತ್ರ ೧೯೭೬) ಲೇಖನವನ್ನು ಓದಿ. ಚಿರಂಜೀವಿ - ತೆಲುಗು ಚಿತ್ರನಟನ ಬಗ್ಗೆ ಮಾಹಿತಿಗೆ ಈ ಚಿರಂಜೀವಿ (ನಟ) ಲೇಖನವನ್ನು ಓದಿ.